Housefull
DramasHindi | Comedy | 1h 25m | U 16+ | 2026
ರಣವೀರ ಸಾಹೇಬರ ಮನೆ ತುಂಬಾ ಜಾಣ! ಹೆಂಡತಿ, ಮಕ್ಕಳು, ಮನೆ ಅಳಿಯಂದಿರು, ಅಮ್ಮ, ಅತ್ತೆ ಎಲ್ಲಾ. ಒಂದೊಂದು ಥರ! ಕೆಲಸ ಮುಗಿಸಿ ಮನೆಗೆ ಬಂದರೆ, ಎಲ್ಲಿಲ್ಲದ ಸಂಕಷ್ಟ. ಆದರೂ ಅವನ ಪರಿವಾರದಲ್ಲಿ ಪ್ರೀತಿಯೋ ಪ್ರೀತಿ. ಇವನ ಕಥೆ ನೋಡಿದರೆ ನಗುವಿನ ಹಬ್ಬವಂತೂ ಗ್ಯಾರಂಟಿ!
Ranaveera Saheb’s household is full of clever characters—his wife, children, sons-in-law, mother, mother-in-law, and the rest—each one unique in their own way! When he returns home after work, he is met with all sorts of complications. Yet, his family is filled with an abundance of love. A look at his story guarantees a laugh-filled extravaganza!
Leave your comments..