RELEASING SOON • Webseries
Life of Pari
Hindi | Suspense | 1h 35m | U 16+ | 2026
ಡಾಕ್ಟರ್ ಅನಿರುಧ್ ನ ಕುಟುಂಬದಲ್ಲಿ ಹೆಂಡತಿ ಮತ್ತು ಇಬ್ಬರು ಮಕ್ಕಳು. ಮಗಳು ಪರಿ ಎಲ್ಲರಿಗೂ ಬೇಕಾದ, ಪ್ರೀತಿಯ ಪುಟ್ಟ ಹುಡುಗಿ. ಅಪ್ಪ ಅಂದರೆ ಪ್ರಾಣ. ಅನಿರುಧ್ ಗೂ ಕೂಡಾ ಮಗಳು ಪರಿಯ ಮೇಲೆ ಎಲ್ಲಿಲ್ಲದ ಪ್ರೀತಿ. ಇಂಥಹಾ ಸುಂದರವಾದ ಕುಟುಂಬದಲ್ಲಿ ಒಬ್ಬರ ಆಗಮನ, ಏನೆಲ್ಲಾ ಮಾಡುತ್ತದೆ ಎಂದು ನೋಡಿ!
Dr. Anirudh’s family consists of his wife and two children. His daughter, Pari, is a sweet little girl, cherished by everyone. She adores her father, and Anirudh, in turn, loves her immensely. See what happens when someone new enters such a beautiful family!